impersonate ಇಂಪರ್ಸನೇಟ್‍
ಸಕರ್ಮಕ ಕ್ರಿಯಾಪದ
  1. ವ್ಯಕ್ತೀಕರಿಸು; ಮೂರ್ತೀಕರಿಸು; ಮನುಷ್ಯರೂಪ ಕೊಡು; ಮನುಷ್ಯಾಕಾರದಲ್ಲಿ – ನಿರೂಪಿಸು, ಭಾವಿಸು, ಪರಿಗಣಿಸು.
  2. (ಯಾವುದೇ ಪಾತ್ರವನ್ನು) ವಹಿಸು; ನಿರ್ವಹಿಸು; ಅಭಿನಯಿಸು; ನಟಿಸು; ಅಭಿನಯ ಮಾಡು.
  3. (ಮೋಸಗೊಳಿಸಲು ಯಾ ವಿನೋದಗೊಳಿಸಲು) ಮತ್ತೊಬ್ಬನಂತೆ, ಇನ್ನೊಬ್ಬನಂತೆ – ನಟಿಸು, ವೇಷ ಹಾಕು.