impersonally ಇಂಪರ್ಸನಲಿ
ಕ್ರಿಯಾವಿಶೇಷಣ
  1. ಅವೈಯಕ್ತಿಕವಾಗಿ; ವ್ಯಕ್ತಿಗೆ ಅನ್ವಯಿಸದೆ.
  2. ವ್ಯಕ್ತಿಸ್ವರೂಪವಿಲ್ಲದೆ; ನಿರಾಕಾರವಾಗಿ.