impersonality ಇಂಪರ್ಸನ್ಯಾಲಿಟಿ
ನಾಮವಾಚಕ
  1. ಅವೈಯಕ್ತಿಕತೆ; ವ್ಯಕ್ತಿಗೆ ಸಂಬಂಧಪಡದಿರುವಿಕೆ.
  2. ನಿರಾಕಾರತೆ; ವ್ಯಕ್ತಿಸ್ವರೂಪರಾಹಿತ್ಯ; ಮಾನವ ಸ್ವರೂಪ ಯಾ ಮಾನವ ಗುಣಗಳು ಇಲ್ಲದಿರುವಿಕೆ.