impermeable ಇಂಪರ್ಮಿಅಬ್‍ಲ್‍
ಗುಣವಾಚಕ
  1. ಅಪ್ರವೇಶ್ಯ; ಒಳಹೊಗಲವಕಾಶಕೊಡದ; ಒಳಗೆ ಹೊಗಲಾಗದ.
  2. (ಭೌತವಿಜ್ಞಾನ) ಅಪಾರಕ; ತರಲಗಳು (fluids) ಹಾದು ಹೋಗಲಾಗದ.