impermeability ಇಂಪರ್ಮಿಅಬಿಲಿಟಿ
ನಾಮವಾಚಕ
  1. ಅಪ್ರವೇಶ್ಯತೆ; ಅವ್ಯಾಪ್ಯತೆ; ಒಳಹೊಗಲು ಎಡೆಗೊಡದಿರುವಿಕೆ.
  2. (ಭೌತವಿಜ್ಞಾನ) ಅಪಾರಕತೆ; ತರಲಗಳು (fluids) ಹಾದು ಹೋಗಲಾರದಂತಿರುವುದು.