imperium ಇಂಪಿಅರಿಅಮ್‍, ಇಂಪೆರಿಅಮ್‍
ನಾಮವಾಚಕ
Latin
  1. ಸಾರ್ವಭೌಮಾಧಿಕಾರ; ಪರಮಾಧಿಕಾರ; ಸರ್ವತಂತ್ರ ಸ್ವತಂತ್ರಾಧಿಕಾರ.
  2. ಚಕ್ರಾಧಿಪತ್ಯ; ಸಾಮ್ರಾಜ್ಯ.
  3. (ನ್ಯಾಯಶಾಸ್ತ್ರ) ಪರಮಾಧಿಕಾರ; ಕಾನೂನನ್ನು ಅನ್ವಯಿಸಲು ರಾಷ್ಟ್ರಬಲವನ್ನು ಬಳಸುವ ಅಧಿಕಾರ.