imperishably ಇಂಪೆರಿಷಬ್ಲಿ
ಕ್ರಿಯಾವಿಶೇಷಣ
  1. ನಾಶರಹಿತವಾಗಿ; ಅಳಿಯದಂತೆ.
  2. ಕೆಡದಂತೆ; ಕೆಟ್ಟು ಹೋಗದಂತೆ.