imperishable ಇಂಪೆರಿಷಬ್‍ಲ್‍
ಗುಣವಾಚಕ
  1. ಅವಿನಾಶಿ; ಅವಿನಶ್ವರ; ಅಳಿಯದ; ಅಳಿವಿಲ್ಲದ; ನಾಶವಾಗದ; ಶಾಶ್ವತ.
  2. ಕೆಡದ; ಕೆಟ್ಟುಹೋಗದ: imperishable goods ಕೆಟ್ಟುಹೋಗದ ಸರಕುಗಳು.