imperishability ಇಂಪೆರಿಷಬಿಲಿಟಿ
ನಾಮವಾಚಕ
  1. ಅವಿನಾಶಿತ್ವ; ಅವಿನಾಶ್ಯತೆ; ನಾಶವಾಗದಿರುವಿಕೆ; ಅಳಿಯದಿರುವುದು; ಶಾಶ್ವತವಾಗಿರುವುದು.
  2. ಕೆಡದಿರುವುದು; ಕೆಟ್ಟುಹೋಗದಿರುವುದು.