imperious ಇಂಪಿಅರಿಅಸ್‍
ಗುಣವಾಚಕ
  1. ತಲೆಮೆಟ್ಟುವ; ಉದ್ಧತನಾದ; ದರ್ಪದ; ಅಧಿಕಾರ – ಗರ್ವದ, ಮದದ.
  2. ಜರೂರಾದ; ಅತ್ಯಾವಶ್ಯಕ; ಅತ್ಯಗತ್ಯವಾದ: imperious need ಅತ್ಯಗತ್ಯವಾದ ಆವಶ್ಯಕತೆ.