imperil ಇಂಪೆರಿಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ imperilling, ಭೂತರೂಪ ಮತ್ತು ಭೂತಕೃದಂತ imperilled).

ಅಪಾಯಕ್ಕೆ ಈಡುಮಾಡು, ಗುರಿಪಡಿಸು; ಗಂಡಾಂತರಕ್ಕೊಳಪಡಿಸು; ಕೇಡು ತರು; ವಿಪತ್ತಿಗೆ ಸಿಕ್ಕಿಸು.