imperially ಇಂಪಿಅರಿಅಲಿ
ಕ್ರಿಯಾವಿಶೇಷಣ
  1. ಸಾರ್ವಭೌಮನಂತೆ; ಚಕ್ರವರ್ತಿಯಂತೆ; ಚಕ್ರವರ್ತಿಯ ಹಾಗೆ.
  2. ಠೀವಿಯಿಂದ; ಪ್ರತಿಷ್ಠೆಯಿಂದ.
  3. ವೈಭವದಿಂದ.
  4. ನಿರಂಕುಶವಾಗಿ; ದರ್ಪದಿಂದ.
  5. ಸಾಮ್ರಾಜ್ಯಕ್ಕೆ ಸೇರಿದಂತೆ, ಸಂಬಂಧಿಸಿದಂತೆ.