imperialistic ಇಂಪಿಅರಿಅಲಿಸ್ಟಿಕ್‍
ಗುಣವಾಚಕ
  1. ಸಾಮ್ರಾಜ್ಯವಾದಿಯ; ಸಾಮ್ರಾಜ್ಯಶಾಹಿಯ.
  2. ಸಾಮ್ರಾಜ್ಯವಾದಿಯಂಥ; ಸಾಮ್ರಾಜ್ಯಶಾಹಿಯಂಥ; ಸಾಮ್ರಾಜ್ಯಶಾಹಿಗೆ ಯಾ ಸಾಮ್ರಾಜ್ಯವಾದಿಗೆ ಸಂಬಂಧಿಸಿದ.