imperialist ಇಂಪಿಅರಿಅಲಿಸ್ಟ್‍
ನಾಮವಾಚಕ
  1. (ಮುಖ್ಯವಾಗಿ 1600 – 1800 ಅವಧಿಯ ಜರ್ಮನಿಯ) ಚಕ್ರವರ್ತಿಯ ಅನುಯಾಯಿ.
  2. ಸಾಮ್ರಾಜ್ಯವಾದಿ:
    1. ಚಕ್ರವರ್ತಿಯ ಆಳ್ವಿಕೆ ಬೇಕೆಂದು ವಾದಿಸುವವನು (ಮುಖ್ಯವಾಗಿ ನೆಪೋಲಿಯನ್‍ ಬೋನಪಾರ್ಟ್‍ನ ವಂಶಾಭಿಮಾನಿ).
    2. (ಮುಖ್ಯವಾಗಿ) ಬ್ರಿಟನ್ನಿನ ಯಾ ಅಮೆರಿಕದ ಸಾಮ್ರಾಜ್ಯಶಾಹಿಯ ಪ್ರತಿಪಾದಕ ಯಾ ಸಹಾಯಕ.