imperforate ಇಂಪರ್ಹರಟ್‍
ಗುಣವಾಚಕ
  1. ನೀರಂಧ್ರ; ರಂಧ್ರರಹಿತ; ತೂತಿಲ್ಲದ; ರಂಧ್ರ ಮಾಡಿಲ್ಲದ; ತೂತು ಕೊರೆಯದಿರುವ.
  2. (ಅಂಗರಚನಾಶಾಸ್ತ್ರ) ನಿರ್ದ್ವಾರ; ನೀರಂಧ್ರ; ತೂತಿಲ್ಲದ; ರಂಧ್ರ ರಹಿತ; ಸಹಜ ದ್ವಾರವಿಲ್ಲದ.
  3. (ಅಂಚೆ ಚೀಟಿಯ ಯಾ ಅದರ ಹಾಳೆಗಳ ವಿಷಯದಲ್ಲಿ) ಸಾಲು ತೂತು, ಸಾಲು ರಂಧ್ರ – ಇರದ, ಮಾಡಿರದ.