imperfection ಇಂಪರ್ಹೆಕ್‍ಷನ್‍
ನಾಮವಾಚಕ
  1. ಅಪೂರ್ಣತೆ; ಅಸಂಪೂರ್ಣತೆ; ಅಸಮಗ್ರತೆ.
  2. ದೋಷಯುಕ್ತತೆ.
  3. ನ್ಯೂನತೆ; ದೌರ್ಬಲ್ಯ; ದೋಷ; ಕೊರತೆ; ಕೊರೆ; ಕುಂದು.