See also 2imperfect
1imperfect ಇಂಪರ್ಹಿಕ್ಟ್‍
ಗುಣವಾಚಕ
  1. ಅಪೂರ್ಣ; ಅಸಂಪೂರ್ಣ; ಅಸಮಗ್ರ; ಪೂರ್ತಿಯಾಗಿ ರೂಪುಗೊಂಡಿರದ ಯಾ ಮಾಡಿರದ.
  2. ಊನವಾಗಿರುವ; ದೋಷಯುಕ್ತ; ಕುಂದುಕೊರತೆಯುಳ್ಳ.
  3. (ವ್ಯಾಕರಣ) (ಕ್ರಿಯೆಯ ಕಾಲಗಳ ವಿಷಯದಲ್ಲಿ) ಅಪೂರ್ಣ; ಅಸಮಾಪ್ತ; ಕ್ರಿಯೆ ಇನ್ನೂ ನಡೆಯುತ್ತಿದೆ, ಮುಗಿದಿಲ್ಲ ಎಂದು ಸೂಚಿಸುವ: he is singing ಅವನು ಹಾಡುತ್ತಿದ್ದಾನೆ. he was singing ಅವನು ಹಾಡುತ್ತಾ ಇದ್ದ.
See also 1imperfect
2imperfect ಇಂಪರ್ಹಿಕ್ಟ್‍
ನಾಮವಾಚಕ

(ವ್ಯಾಕರಣ) ಅಸಮಾಪ್ತ, ಅಪೂರ್ಣ – (ವರ್ತಮಾನ, ಭೂತ, ಭವಿಷ್ಯತ್‍) ಕಾಲ.