imperceptibly ಇಂಪರ್ಸೆಪ್ಟಿಬ್ಲಿ
ಕ್ರಿಯಾವಿಶೇಷಣ
  1. ಕಾಣಲಾಗದಂತೆ; ಅಗೋಚರವಾಗಿ.
  2. ಕಾಣಿಸದಷ್ಟು ಸೂಕ್ಷ್ಮವಾಗಿ.