imperceptible ಇಂಪರ್ಸೆಪ್ಟಿಬ್‍ಲ್‍
ಗುಣವಾಚಕ
  1. ಅಗ್ರಾಹ್ಯ; ಕಾಣಲಾಗದ; ತಿಳಿಯಲಾಗದ; ಗ್ರಹಿಸಲಾಗದ; ಅಗೋಚರ.
  2. ಅತಿಸೂಕ್ಷ್ಮ; ದುರ್ಗ್ರಾಹ್ಯ; ಕಾಣದೆ ಯಾ ತಿಳಿಯದೆ ಇರುವಷ್ಟು ಸಣ್ಣದಾದ ಯಾ ಅಸ್ಪಷ್ಟವಾದ ಯಾ ನಿಧಾನವಾಗಿ ಆಗುವ: saw him grow up by imperceptible degress ಅವನು ನಿಧಾನವಾಗಿ ಬೆಳೆಯುತ್ತಿದ್ದುದನ್ನು ಕಂಡೆ.