imperator ಇಂಪರಾಟರ್‍
ನಾಮವಾಚಕ
  1. (ರೋಮನ್‍ ಚರಿತ್ರೆ) (ಪ್ರಜಾಧಿಪತ್ಯದ ಕಾಲದಲ್ಲಿ ಜಯಶಾಲಿ ಸೇನಾಪತಿಯನ್ನು ಸೈನಿಕರು ಅಭಿವಂದಿಸಿ ಅವನಿಗೆ ಕೊಟ್ಟ ಬಿರುದು) ವಿಜೇತ; ವಿಜಯಿ.
  2. ಚಕ್ರವರ್ತಿ; ಸಾರ್ವಭೌಮ.
  3. ಸರ್ವಾಧಿಕಾರಿ ರಾಜ; ನಿರಂಕುಶ ದೊರೆ.