impenetrably ಇಂಪೆನಿಟ್ರಬ್ಲಿ
ಕ್ರಿಯಾವಿಶೇಷಣ
  1. ಅಪ್ರವೇಶ್ಯವಾಗಿ; ಅಭೇದ್ಯವಾಗಿ; ಒಳಹೊಗಲು ಸಾಧ್ಯವಾಗದಂತೆ.
  2. ದುರವಗಾಹವಾಗಿ; ದುಜ್ಞೇಯವಾಗಿ.
  3. (ಭೌತವಿಜ್ಞಾನ) ನಿಷ್ಪ್ರವೇಶ್ಯವಾಗಿ; ಅನಾಕ್ರಮ್ಯವಾಗಿ.