impenetrability ಇಂಪೆನಿಟ್ರಬಿಲಿಟಿ
ನಾಮವಾಚಕ
  1. ಅಪ್ರವೇಶ್ಯತೆ; ಅಭೇದ್ಯತೆ.
  2. (ರೂಪಕವಾಗಿ) ದುರವಗಾಹತೆ; ದುಜ್ಞೇಯತೆ, ದುರ್ಭೇದ್ಯತೆ.
  3. (ಭೌತವಿಜ್ಞಾನ) ಅನಾಕ್ರಮ್ಯತೆ; ನಿಷ್ಪ್ರವೇಶ್ಯತೆ; ಎರಡು ವಸ್ತುಗಳು ಏಕಕಾಲದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲಾಗದಿರುವಿಕೆ.