impending ಇಂಪೆಂಡಿಂಗ್‍
ಗುಣವಾಚಕ
  1. ಆಸನ್ನ; ಸನ್ನಿಹಿತ; ಸದ್ಯಃಪಾತಿ; ಸದ್ಯದಲ್ಲೇ ಆಗಲಿರುವ.
  2. (ಅಪಾಯ ಮೊದಲಾದವುಗಳ ವಿಷಯದಲ್ಲಿ) ಆಸನ್ನ; ತಲೆಯ ಮೇಲೆ ಕಾದಿರುವ, ಎರಗುವಂತಿರುವ.
  3. ಮೇಲೆ ತೂಗಿರುವ, ಚಾಚಿರುವ.