impend ಇಂಪೆಂಡ್‍
ಅಕರ್ಮಕ ಕ್ರಿಯಾಪದ
  1. (ತಲೆಯ ಮೇಲೆ) ತೂಗುತ್ತಿರು; ತೊಂಗುತ್ತಿರು.
  2. (ರೂಪಕವಾಗಿ) (ಅಪಾಯದ ವಿಷಯದಲ್ಲಿ) ತಲೆಯ ಮೇಲೆ – ತೂಗುತ್ತಿರು, ಬೀಳುವಂತಿರು; ಕೇಡು ತರುವಂತಿರು.
  3. ಆಸನ್ನವಾಗಿರು; ಸನ್ನಿಹಿತವಾಗಿರು; ಒಡನೆಯೇ ಸಂಭವಿಸುವಂತಿರು.