impel ಇಂಪೆಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ impelling, ಭೂತರೂಪ ಮತ್ತು ಭೂತಕೃದಂತ impelled).
  1. (ವ್ಯಕ್ತಿ ಮೊದಲಾದವರನ್ನು ಏನಾದರೂ ಮಾಡುವಂತೆ ಅಂತರಂಗದಿಂದ) ಪ್ರಚೋದಿಸು; ಬಲವಂತಪಡಿಸು.
  2. ದೂಡು; ನೂಕು; ದಬ್ಬು; ಚಿಮ್ಮು; ಮುಂದಕ್ಕೆ ತಳ್ಳು.