impedimenta ಇಂಪೆಡಿಮೆಂಟ
ನಾಮವಾಚಕ

(ಬಹುವಚನ)

  1. ಅಡೆತಡೆಗಳು; ಪ್ರತಿಬಂಧಕಗಳು.
  2. (ಮುಖ್ಯವಾಗಿ ಸೈನ್ಯದ) ಪ್ರಯಾಣದ ಸಜ್ಜು; ಸಾಮಾನು ಸರಂಜಾಮು.