impediment ಇಂಪೆಡಿಮಂಟ್‍
ನಾಮವಾಚಕ
  1. ತಡೆ; ಅಡ್ಡಿ; ಅಡಚಣೆ; ನಿರೋಧ; ಪ್ರತಿಬಂಧ.
  2. ಉಗ್ಗು; ತೊದಲು; ಒಕ್ಕಲು; ನತ್ತಿ: impediment in (one’s) speech ತೊದಲು; ಮಾತಾಡುವುದಕ್ಕೆ ನಾಲಗೆಯಲ್ಲಿರುವ ತೊಡಕು.
ಪದಗುಚ್ಛ

just cause or impediment ನ್ಯಾಯವಾದ ಕಾರಣ ಯಾ ಅಡ್ಡಿ, ಅಡೆತಡೆ.