impedance ಇಂಪೀಡನ್ಸ್‍
ನಾಮವಾಚಕ

ಪ್ರತಿಬಾಧೆ:

  1. ಯಾವುದೇ ವಿದ್ಯುನ್ಮಂಡಲದಲ್ಲಿನ ವಾಹಕಗಳ ರೋಧತ್ವ ಮತ್ತು ಪ್ರತಿಘಾತ (reactance) ಗಳೆರಡರ ಒಟ್ಟು ಪರಿಣಾಮವಾಗಿ ಆ ವಿದ್ಯುನ್ಮಂಡಲವು ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಒಡ್ಡುವ ರೋಧತ್ವ.
  2. ಅದೇ ಬಗೆಯ ಯಾಂತ್ರಿಕ ಗುಣ.