impeccable ಇಂಪೆಕಬ್‍ಲ್‍
ಗುಣವಾಚಕ
  1. ಪಾಪದೂರ; ನಿಷ್ಪಾಪ; ಪಾಪಮಾಡದ; ಪಾಪವೆಸಗದ.
  2. (ವಸ್ತುವಿನ ವಿಷಯದಲ್ಲಿ) ಕುಂದಿಲ್ಲದ; ನಿರ್ದುಷ್ಟ; ದೋಷರಹಿತ; ಅಕಳಂಕ; ಕಳಂಕರಹಿತ.