impeccability ಇಂಪೆಕಬಿಲಿಟಿ
ನಾಮವಾಚಕ
  1. ಪಾಪರಾಹಿತ್ಯ; ಪಾಪಮಾಡದಿರುವಿಕೆ.
  2. ನಿರ್ದುಷ್ಟತೆ; ನಿಷ್ಕಳಂಕತೆ; ಕಳಂಕವಿಲ್ಲದಿರುವಿಕೆ; ದೋಷರಾಹಿತ್ಯ.