impeachment ಇಂಪೀಚ್‍ಮಂಟ್‍
ನಾಮವಾಚಕ
  1. (ನಡತೆ ಮೊದಲಾದವನ್ನು) ಸಂದೇಹಿಸುವುದು; ಶಂಕಿಸುವುದು; ಅನುಮಾನಿಸುವುದು.
  2. ಅಲ್ಲಗಳೆತ; ಜರೆತ; ಹೀನಯಿಸುವಿಕೆ.
  3. ಆಪಾದನೆ; ದೋಷಾರೋಪಣೆ.
  4. ಖಂಡನೆ ದೂಷಣೆ.