impeachable ಇಂಪೀಚಬ್‍ಲ್‍
ಗುಣವಾಚಕ
  1. ಸಂದೇಹಾಸ್ಪದ; ಶಂಕಿಸಬಲ್ಲ; ಶಂಕನೀಯ; ಸಂದೇಹಕ್ಕೊಳಗಾಗುವ.
  2. ಅಲ್ಲಗಳೆಯಬಹುದಾದ; ಹಳಿಯಬಹುದಾದ.
  3. (ನ್ಯಾಯಾಲಯದ ಮುಂದೆ) ಆಪಾದನೀಯ; ಆರೋಪಣೀಯ.
  4. ಖಂಡನೀಯ; ದೂಷ್ಯ.