impeach ಇಂಪೀಚ್‍
ಸಕರ್ಮಕ ಕ್ರಿಯಾಪದ
  1. (ನಡತೆ, ಶೀಲ, ಮೊದಲಾದವನ್ನು) ಸಂದೇಹಿಸು; ಶಂಕಿಸು; ಅನುಮಾನಿಸು.
  2. (ನಡತೆ, ಶೀಲ, ಮೊದಲಾದವನ್ನು) ಹೀನಯಿಸು; ಅಲ್ಲಗಳೆ; ಹಳಿ; ಜರೆ.
  3. (ಒಬ್ಬನ ಮೇಲೆ) ತಪ್ಪುಹೊರಿಸು; ಆಪಾದನೆ ಮಾಡು; ದೋಷಾರೋಪಣೆ ಮಾಡು.
  4. (ವಸ್ತು, ಭಾವ, ಮೊದಲಾದವುಗಳಲ್ಲಿ) ತಪ್ಪು ಕಂಡುಹಿಡಿ; ಖಂಡಿಸು; ದೂಷಿಸು: impeach the falsehood of (ಒಂದನ್ನು) ಸುಳ್ಳು ಎಂದು ಖಂಡಿಸು.
  5. (ವ್ಯಕ್ತಿಯನ್ನು ಖಂಡಿಸಿ) ವಿಚಾರಣೆಗೆ ಗುರಿಪಡಿಸು; ತಕ್ಕ ನ್ಯಾಯಸ್ಥಾನದ ಮುಂದೆ ರಾಜದ್ರೋಹ ಯಾ ಇತರ ಪ್ರಬಲ ದೋಷದ ಆಪಾದನೆ ಮಾಡು.