impawn ಇಂಪಾನ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಒತ್ತೆಯಿಡು; ಅಡವುಹಾಕು.
  2. (ರೂಪಕವಾಗಿ) (ನಿಷ್ಠೆ, ಆಶ್ವಾಸನೆ, ಮೊದಲಾದವನ್ನು) ಒತ್ತೆಯಾಗಿ ಯಾ ಹೊಣೆಯಾಗಿ ಇಡು.