impatiently ಇಂಪೇಷಂಟ್‍ಲಿ
ಕ್ರಿಯಾವಿಶೇಷಣ
  1. ಸಹನೆಯಿಲ್ಲದೆ; ಅಸಹನೆಯಿಂದ.
  2. ಕಿರಿಕಿರಿಯಿಂದ; ಸಿಡುಕಿನಿಂದ.
  3. ಆತುರದಿಂದ; ತವಕದಿಂದ.