impatient ಇಂಪೇಷಂಟ್‍
ಗುಣವಾಚಕ
  1. (ನೋವು ಮೊದಲಾದವನ್ನು ಶಾಂತವಾಗಿ) ಸಹಿಸದ; ತಾಳಲಾರದ; ತಡೆದುಕೊಳ್ಳಲಾರದ.
  2. (ಕ್ರಿಯೆಯ ವಿಷಯದಲ್ಲಿ) ಅಸಹನೆ – ತೋರಿಸುವ, ಸೂಚಿಸುವ; ಕಿರಿಕಿರಿಗೊಳ್ಳುವ; ಸಿಡುಕಿನ.
  3. ಅಸಹನೆಯ; ಅಸಹಿಷ್ಣು; ತಾಳ್ಮೆಯಿಲ್ಲದ; ಸಹನೆಯಿಲ್ಲದ.
  4. (ಒಂದು ವಸ್ತುವಿಗಾಗಿ, ಒಂದು ಕೆಲಸಕ್ಕಾಗಿ) ಆತುರಪಡುವ; ತವಕಿಸುವ; ಉತ್ಸುಕ; ಉತ್ಕಂಠಿತ; ಹಾತೊರೆಯುವ: impatient for the day ಆ ದಿನಕ್ಕಾಗಿ ಹಾತೊರೆಯುವ.