impatience ಇಂಪೇಷನ್ಸ್‍
ನಾಮವಾಚಕ
  1. ಅಸಹನೆ; ತಾಳ್ಮೆಗೇಡು; ತಾಳ್ಮೆ ಇಲ್ಲದಿರುವುದು.
  2. ಆತುರ; ತವಕ; ಕಾತುರ; ಹಾತೊರೆತ.