impasto ಇಂಪ್ಯಾಸ್ಟೋ
ನಾಮವಾಚಕ
(ಬಹುವಚನ impastos).

(ಚಿತ್ರಕಲೆ)

  1. ದಪ್ಪ ಬಳಿತ; ಸಾಂದ್ರ, ಘನ ಲೇಪನ; ದಪ್ಪವಾಗಿ ಬಣ್ಣ ಬಳಿಯುವುದು.
  2. ಸಾಂದ್ರಲೇಪಿತ ವರ್ಣ; ದಪ್ಪವಾಗಿ ಬಳಿದ ಬಣ್ಣ.