impaste ಇಂಪೇಸ್ಟ್‍
ಸಕರ್ಮಕ ಕ್ರಿಯಾಪದ
  1. ಹೊರಪೊರೆ ಕಟ್ಟು; ಸರಿಯಿಂದ, ಪೇಸ್ಟ್‍ನಿಂದ – ಮುಚ್ಚು, ಆವರಿಸು.
  2. (ಹಿಟ್ಟು, ಪುಡಿ, ಮೊದಲಾದವನ್ನು) ಸರಿಯನ್ನಾಗಿ ಮಾಡು.
  3. (ಚಿತ್ರಗಳಿಗೆ) ದಪ್ಪವಾಗಿ – ಬಣ್ಣಹಾಕು, ಬಣ್ಣ ಲೇಪಿಸು.