impassivity ಇಂಪ್ಯಾಸಿವಿಟಿ
ನಾಮವಾಚಕ
  1. ಭಾವಶೂನ್ಯತೆ; ನಿರ್ಭಾವುಕತೆ.
  2. ನಿರ್ವಿಕಾರತೆ; ಅನುದ್ವಿಗ್ನತೆ.
  3. ಯಾತನಾಶೂನ್ಯತೆ; ಯಾತನಾರಾಹಿತ್ಯ.
  4. ಜಡತೆ; ಸಂವೇದನಶೂನ್ಯತೆ; ಅಸಂವೇದಕತೆ.