impassive ಇಂಪ್ಯಾಸಿವ್‍
ಗುಣವಾಚಕ
  1. ಭಾವಶೂನ್ಯ; ನಿರ್ಭಾವುಕ.
  2. ಪ್ರಶಾಂತ; ಶಾಂತಚಿತ್ತದ; ಸಮಾಧಾನ ಮನಸ್ಸಿನ.
  3. ಅನುದ್ವಿಗ್ನ; ನಿರ್ವಿಕಾರ; ಮನೋವಿಕಾರಗೊಳ್ಳದ.
  4. ಯಾತನಾತೀತ; ವೇದನೆ, ನೋವು, ವ್ಯಥೆ, ಮೊದಲಾದವುಗಳು ತಟ್ಟದ.
  5. ಜಡ; ಅಸಂವೇದಕ; ಸಂವೇದನಶೂನ್ಯ; ಸಂವೇದನೆಯಿಲ್ಲದ.