impassibly ಇಂಪ್ಯಾಸಿಬ್ಲಿ
ಕ್ರಿಯಾವಿಶೇಷಣ
  1. ಭಾವಶೂನ್ಯವಾಗಿ; ನಿರ್ಭಾವುಕವಾಗಿ; ಭಾವೋದ್ರೇಕವಿಲ್ಲದೆ.
  2. ಅಕ್ಷತವಾಗಿ; ಘಾಸಿಪಡಿಸಲಾಗದಂತೆ.
  3. (ದೇವತಾಶಾಸ್ತ್ರ) ದುಃಖಾತೀತವಾಗಿ.