impassible ಇಂಪ್ಯಾಸಿಬ್‍ಲ್‍
ಗುಣವಾಚಕ
  1. ಭಾವಶೂನ್ಯ; ನಿರ್ಭಾವುಕ; ಭಾವೋದ್ರೇಕಗೊಳ್ಳಲಾರದ.
  2. ಅಕ್ಷತ; ಹಾನಿಗೊಳಗಾಗದ; ಘಾಸಿಪಡಿಸಲಾಗದ.
  3. (ದೇವತಾಶಾಸ್ತ್ರ) ದುಃಖಾತೀತ; ನೋವು, ಯಾತನೆಗಳಿಗೆ ಒಳಗಾಗದ.