impassibility ಇಂಪ್ಯಾಸಿಬಿಲಿಟಿ
ನಾಮವಾಚಕ
  1. ಭಾವಶೂನ್ಯತೆ; ನಿರ್ಭಾವುಕತೆ; ಭಾವೋದ್ರೇಕಗೊಳ್ಳಲಾರದ ಸ್ಥಿತಿ.
  2. ಅಕ್ಷತಸ್ಥಿತಿ; ಅಕ್ಷತತೆ; ಘಾಸಿಪಡಿಸಲಾಗದ ಸ್ಥಿತಿ.
  3. (ದೇವತಾಶಾಸ್ತ್ರ) ದುಃಖಾತೀತತೆ.