impasse ಆಂ(ಇಂ)ಪ್ಯಾಸ್‍
ನಾಮವಾಚಕ
  1. ಕುರುಡುಗಲ್ಲಿ; ಕುರುಡೋಣಿ; ಮೂಗೋಣಿ; ಮುಂದೆ ಹೋಗಲು ಅವಕಾಶವಿಲ್ಲದ ಬೀದಿ.
  2. (ರೂಪಕವಾಗಿ) ಇಕ್ಕಟ್ಟು; ಬಿಕ್ಕಟ್ಟು; ಪಾರಾಗಲು ಸಾಧ್ಯವಿಲ್ಲದ ಸ್ಥಿತಿ, ಅವಸ್ಥೆ.