impassable ಇಂಪಾಸಬ್‍ಲ್‍
ಗುಣವಾಚಕ
  1. ದುರ್ಗಮ; ದುಸ್ತರ; ದಾಟಲಾಗದ; ಹಾಯಲಾಗದ; ದುರತ್ಯಯ; ಹಾದು ಹೋಗಲಾಗದ (ರೂಪಕವಾಗಿ ಸಹ): impassable jungle ಹಾಯಲಾಗದ ಕಾಡು. impassable obstacle ದಾಟಲಾಗದ ಅಡಚಣೆ ಯಾ ಕಷ್ಟ.
  2. (ನಾಣ್ಯ, ನೋಟು, ಮೊದಲಾದವುಗಳ ವಿಷಯದಲ್ಲಿ) ಚಲಾವಣೆ ಮಾಡಲಾಗದ; ದಾಟಿಸಲಾಗದ: impassable counterfeit notes ದಾಟಿಸಲಾಗದ ಖೋಟಾನೋಟುಗಳು.