impartible ಇಂಪಾರ್ಟಿಬ್‍ಲ್‍
ಗುಣವಾಚಕ

(ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಅವಿಭಾಜ್ಯ; ಅಖಂಡ; ಒಡೆಯಲಾಗದ; ವಿಭಜಿಸಲಾಗದ; ಪಾಲು ಮಾಡಲಾಗದ; ಹಂಚಲಾಗದ.