impartial ಇಂಪಾರ್ಷಲ್‍
ಗುಣವಾಚಕ

ಪಕ್ಷಪಾತವಿಲ್ಲದ; ಪಕ್ಷಪಾತವಲ್ಲದ; ನಿಷ್ಪಕ್ಷಪಾತದ; ನಿಷ್ಪಾಕ್ಷಿಕ; ಸಮದರ್ಶಿತ್ವದ; ನ್ಯಾಯವಾದ; ಯಾವ ಕಡೆಗೂ ಒಲವಿಲ್ಲದ.