impart ಇಂಪಾರ್ಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ, ಒಂದರ) ಪಾಲು, ಭಾಗ – ಕೊಡು, ನೀಡು, ಹಂಚು.
  2. (ಸುದ್ದಿ ಮೊದಲಾದವನ್ನು ಒಬ್ಬನಿಗೆ) ಮುಟ್ಟಿಸು; ತಲುಪಿಸು; ತಿಳಿಸು; ಹೇಳು; ಶ್ರುತಪಡಿಸು.