imparkation ಇಂಪಾರ್ಕೇಷನ್‍
ನಾಮವಾಚಕ
  1. ಆವರಣೀಕರಣ; ಮೃಗಗಳನ್ನು (ಅರಣ್ಯೋದ್ಯಾನದ) ಆವರಣದಲ್ಲಿ ಕೂಡಿ ಹಾಕುವುದು, ಸೇರಿಸುವುದು.
  2. ಆವರಣ ರಚನೆ; ಪ್ರಾಕಾರ ರಚನೆ; ಉದ್ಯಾನಕ್ಕಾಗಿ ಒಂದು ಜಈನಿಗೆ ಆವರಣ ಹಾಕುವಿಕೆ.